Monday, September 21, 2015

Daily Crime Reported As On 21/09/2015 At 19:30 Hrsಕಳವು ಪ್ರಕರಣ

  • ಕಾಪು: ದಿನಾಂಕ 20/09/2015 ರಂದು ರಾತ್ರಿ 7:00 ಗಂಟೆಯಂದ ದಿನಾಂಕ 21/09/2015 ರಂದು ಬೆಳಿಗ್ಗೆ 08:00 ಗಂಟೆಯ ಮಧ್ಯಾವದಿಯಲ್ಲಿ ಯಾರೋ ಕಳ್ಳರು ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದ ಗರ್ಭಗುಡಿಗೆ ಹೋಗುವ ದಾರಿಯ ಬಲ ಬದಿಯ ಸ್ಟೀಲ್ ಕಾಣಿಕೆ ಡಬ್ಬಿಯ ಬೀಗವನ್ನು ಯಾವುದೋ ಆಯುಧದಿಂದ ಒಡೆದು ಕಾಣಿಕೆ ಡಬ್ಬಿಯಲ್ಲಿದ್ದ ಸುಮಾರು 10,000/- ಮೌಲ್ಯದ ಕಾಣಿಕೆ ಹಣವನ್ನು ಕಳವು ಮಾಡಿಕೊಂಡು ಹೋಗಿದ್ದಾಗಿದೆ, ಎಂಬುದಾಗಿ ಪ್ರಶಾಂತ್ ಕುಮಾರ್ ಶೆಟ್ಟಿ (45)  ತಂದೆ: ದಿವಂಗತ ಬಿ. ವಿಶ್ವನಾಥ ಶೆಟ್ಟಿ ವಾಸ: ಹೆರೆಂಜೆ ಕ್ರಾಸ್ ಚಾಂತಾರು ಗ್ರಾಮ ಬ್ರಹ್ಮಾವರ ಇವರು ನೀಡಿದ ದೂರಿನಂತೆ ಕಾಪು ಪೊಲೀಸ್ ಠಾಣಾ ಅಪರಾಧ ಕ್ರಮಾಂಕ: 165/2015 ಕಲಂ 457 380 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

No comments: