Friday, September 11, 2015

Daily Crime Reported As On 11/09/2015 At 17:00 Hrs

ಅಸ್ವಾಭಾವಿಕ ಮರಣ ಪ್ರಕರಣ

  • ಉಡುಪಿ: ಪಿರ್ಯಾದಿ ಶರಣಪ್ಪ ಇವರ ಅಣ್ಣನ ಹೆಂಡತಿ ದಿನಾಂಕ: 10/09/2015ರಂದು ರಾತ್ರಿ ಸುಮಾರು 1:30 ಗಂಟೆಗೆ ಬೊಬ್ಬೆ ಹಾಕುವುದನ್ನು ಕೇಳಿ ಪಿರ್ಯಾದಿದಾರರು ಹೋಗಿ ನೋಡಿದಾಗ ಪಿರ್ಯಾದಿದಾರರ ಅಣ್ಣ  ದುರ್ಗಪ್ಪ(39) ರವರು ಮಲಗಿದ ಸ್ಧಿತಿಯಲ್ಲಿದ್ದು ಮಾತನಾಡದೇ ಮೈಯಲ್ಲ ತಣ್ಣಗಾಗಿದ್ದು ಈ ಬಗ್ಗೆ ಪಿರ್ಯಾದಿದಾರರ ಅಣ್ಣನ ಹೆಂಡತಿಯಲ್ಲಿ ವಿಚಾರಿಸಿದಾಗ ರಾತ್ರಿ 11:00 ಗಂಟೆಗೆ ಊಟ ಮಾಡಿದ್ದು ಸ್ವಲ್ಪ ಎದೆನೋವು ಇದೆ ಎಂದು ಪಿರ್ಯದಿದಾರರ ಅಣ್ಣ ಹೇಳಿದ್ದು ನಂತರ ಅವರ ವಾಂತಿ ಮಾಡಿದ್ದು ಅವರನ್ನು ಉಪಚರಿಸಿ ಮಲಗಿಸಿದ್ದು ರಾತ್ರಿ ಸುಮಾರು 1:30 ಗಂಟೆಗೆ ಎಬ್ಬಿಸಲು ಹೋದಾಗ ಮಾತನಾಡದೇ ಇರುವುದಾಗಿ ತಿಳಿಸಿದ್ದು, ಕೂಡಲೇ ಒಂದು ರಿಕ್ಷಾದಲ್ಲಿ ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ವೈದ್ಯರು ಪರೀಕ್ಷಿಸಿ ಮೃತ ಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 51/2015 ಕಲಂ: 174 ಸಿ.ಆರ್‌.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.No comments: