Thursday, September 10, 2015

Daily Crime Reported As On 10/09/2015 At 19:30 Hrs

ಹೆಂಗಸು ಕಾಣೆ ಪ್ರಕರಣ
  • ಬ್ರಹ್ಮಾವರ: ಪಿರ್ಯಾದಿದಾರರಾದ ಸುಜತ್ ಜೆ ಶೆಟ್ಟಿ (50), ಗಂಡ: ಜಯರಾಮ ಶೆಟ್ಟಿ, ವಾಸ: ಕೆಳಂಗಡಿ, ಬೈದಬೆಟ್ಟು ಅಂಚೆ, ಕೆಂಜೂರು ಗ್ರಾಮ, ಉಡುಪಿ ತಾಲೂಕು ಇವರ ತಾಯಿ ಶ್ರೀಮತಿ ಸುಶೀಲಾ ಶೆಡ್ತಿ (74) ಎಂಬುವವರು ತನ್ನ ಗಂಡ, ಮಗ ಹಾಗೂ  ಕಿರಿಯ ಮಗಳೊಂದಿಗೆ ಅವರದೇ ಮನೆಯಲ್ಲಿ ವಾಸವಾಗಿದ್ದು ದಿನಾಂಕ 22/12/2014 ರಿಂದ ಮನೆಯಲ್ಲಿ ಇರದೇ ನಾಪತ್ತೆಯಾಗಿರುತ್ತಾರೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 180/2015 ಕಲಂ: ಹೆಂಗಸು ಕಾಣೆಯಂತೆ ಪ್ರಕರಣ ದಾಖಲಾಗಿರುತ್ತದೆ.  

No comments: