Monday, August 24, 2015

PRESS NOTEಉಡುಪಿ ಜಿಲ್ಲಾ ಪೊಲೀಸ್ ದೂರು ಪ್ರಾಧಿಕಾರವು ದಿನಾಂಕ 11/12/2014 ರಿಂದ ಅಸ್ತಿತ್ವಕ್ಕೆ ಬಂದಿರುತ್ತದೆ. ಪೊಲೀಸ್ ಉಪಾಧೀಕ್ಷಕರು ಮತ್ತು ಅವರ ಅಧೀನ ಅಧಿಕಾರಿ/ಸಿಬ್ಬಂದಿಗಳು ಕರ್ತವ್ಯ ನಿರತ ಸಮಯ/ತನಿಖೆಯ ವೇಳೆಯಲ್ಲಿ ಗಂಭೀರ ದುರ್ನಡತೆ ತೋರಿಸಿದ ಪಕ್ಷದಲ್ಲಿ ಪ್ರಾಧಿಕಾರಕ್ಕೆ ನೇರವಾಗಿ ದೂರು ಸಲ್ಲಿಸಬಹುದಾಗಿದೆ. ಅಲ್ಲದೆ ಪೊಲೀಸರಿಂದ ಮಾರಣಾಂತಿಕ ಹಲ್ಲೆ ಮತ್ತು ಪೊಲೀಸ್ ಅಧೀನದಲ್ಲಿದ್ದಾಗ ಅತ್ಯಾಚಾರ ನಡೆದಂತಹ ಪ್ರಸಂಗಗಳಲ್ಲಿ ಜಿಲ್ಲಾ ದೂರು ಪ್ರಾಧಿಕಾರಕ್ಕೆ ದೂರು ಸಲ್ಲಿಸಬಹುದಾಗಿದೆ.

ದೂರು ಸಲ್ಲಿಸಬೇಕಾದ ವಿಳಾಸ :   
ಪೊಲೀಸ್ ಅಧೀಕ್ಷಕರು
ಉಡುಪಿ ಜಿಲ್ಲೆ,
ಮತ್ತು  ಸದಸ್ಯ ಕಾರ್ಯದರ್ಶಿ, ಜಿಲ್ಲಾ ಪೊಲೀಸ್‌ ದೂರು ಪ್ರಾಧಿಕಾರ,
ಜಿಲ್ಲಾ ಪೊಲೀಸ್‌ ಕಛೇರಿ, ಉಡುಪಿ ಜಿಲ್ಲೆ, 
ಪ್ರವಾಸಿ ಮಂದಿರದ ರಸ್ತೆ, ಬನ್ನಂಜೆ, ಉಡುಪಿ -576 101                                                    
ದೂರವಾಣಿ ಸಂಖ್ಯೆ : 0820 - 2534777 (ಕಛೇರಿ) : 0820-2526709   (ಫ್ಯಾಕ್ಸ್ )
ಇ-ಮೇಲ್ ಐಡಿ : spudp@ksp.gov.in  

No comments: