Friday, August 14, 2015

Daily Crimes Reported as On 14/08/2015 at 19:30 Hrsಅಸ್ವಾಭಾವಿಕ ಮರಣ ಪ್ರಕರಣ
  • ಬ್ರಹ್ಮಾವರ: ದಿನಾಂಕ: 12/08/2015 ರಂದು ಬೆಳಿಗ್ಗೆ 11.00 ಗಂಟೆಗೆ ಆರೂರು ಗ್ರಾಮದ ಕುಂಜಾಲು ಬಸ್ಸು ತಂಗುದಾಣದಲ್ಲಿ ಸುಮಾರು 60 ವರ್ಷ ಪ್ರಾಯದ ತೀವ್ರ ಅಶ್ವಸ್ಥರಾಗಿದ್ದ ಬಿಕ್ಷುಕ ಅಪರಿಚಿತ ವ್ಯಕ್ತಿಯನ್ನು ಪಿರ್ಯಾದಿ ರಾಜೀವ ಕುಲಾಲ್ (38) ತಂದೆ: ಶಿನ ಕುಲಾಲ್ ವಾಸ: ಮೇಲಡ್ಪು ಆರೂರು ಗ್ರಾಮ, ಉಡುಪಿ ತಾಲೂಕುರವರು 108 ನೇ ಆಂಬುಲೆನ್ಸ್ ವಾಹನದಲ್ಲಿ ಸಾಗಿಸಿ ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದು ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ: 13/08/2015 ರಂದು 16.00 ಗಂಟೆಗೆ ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾರೆ, ಈ ಬಗ್ಗೆ ಬ್ರಹ್ಮಾವರ ಠಾಣೆ ಯು.ಡಿ.ಆರ್‌ ನಂಬ್ರ 47/2015 ಕಲಂ: 174 ಸಿಆರ್‌ಪಿಸಿ ಯಂತೆ ಪ್ರಕ ರಣ ದಾಖಲಾಗಿರುತ್ತದೆ.

No comments: