Thursday, August 13, 2015

Daily Crimes Reported as On 13/08/2015 at 07:00 Hrs

ಅಸ್ವಾಭಾವಿಕ ಮರಣ ಪ್ರಕರಣ
  • ಪಡುಬಿದ್ರಿ: ಪಿರ್ಯಾದಿದಾರರಾದ ವಿಠಲ್ (65) ತಂದೆ: ದಿ.ನಾಗಪ್ಪ ಶೆಟ್ಟಿ, ವಾಸ: ಕೋಟ್ಯಾರ್ ಮನೆ ಗುಡ್ಡೆಚ್ಚಿ, ಪಡುಬಿದ್ರಿ, ನಡ್ಸಾಲು ಗ್ರಾಮ, ಉಡುಪಿ ತಾಲೂಕು ಇವರ ಅಕ್ಕ ಲಲಿತ ಶೆಡ್ತಿ (75) ಎಂಬುವವರು ದಿನಾಂಕ 10/08/2015 ರಂದು ಬೆಳಿಗ್ಗೆ 9:00 ಗಂಟೆಯಿಂದ ದಿನಾಂಕ 12/08/2015 ರ 20:30 ಗಂಟೆಯ ನಡುವಿನ ಅವಧಿಯಲ್ಲಿ ಮನೆಯ ಪಕ್ಕದಲ್ಲಿರುವ ಹಳೆಯ ಸಣ್ಣ ಕೆರೆಯ ಬಳಿ ತೆಂಗಿನ ಕಾಯಿಯನ್ನು ಹೆಕ್ಕಲು ಹೋದಾಗ  ಆಕಸ್ಮಿಕವಾಗಿ ಕಾಲು ಜಾರಿ ಕೆರೆಯ ನೀರಿಗೆ ಬಿದ್ದು ಮುಳುಗಿ ಮೃತ ಪಟ್ಟಿರುವುದಾಗಿದೆ. ಈ ಬಗ್ಗೆ ಪಡುಬಿದ್ರಿ ಪೋಲಿಸ್ ಠಾಣೆ ಯು.ಡಿ.ಆರ್ ಕ್ರಮಾಂಕ 24/2015 ಕಲಂ:174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   


No comments: