Tuesday, August 11, 2015

Daily Crimes Reported as On 11/08/2015 at 17:00 Hrsಮನುಷ್ಯ ಕಾಣೆ ಪ್ರಕರಣ
 

  • ಕಾರ್ಕಳ: ದಿನಾಂಕ 08/07/2015 ರಂದು  ಬೆಳಿಗ್ಗೆ  10:00 ಗಂಟೆಗೆ ಕಾರ್ಕಳ ತಾಲೂಕು  ದುರ್ಗಾ ಗ್ರಾಮದ ತೆಳ್ಳಾರು  ಪಲಾಯಿ ಬ್ಯಾಕಾರು ಎಂಬಲ್ಲಿ 85 ವರ್ಷ ಪ್ರಾಯದ ಕುರುಂಬಿಲ ಮೂಲ್ಯ ಎಂಬವರು ಮನೆಯಿಂದ ಹೊರಗೆ ಹೋದವರು ವಾಪಾಸ್ಸು ಮನೆಗೂ ಬಾರದೇ ಸಂಬಂಧಿಕರ ಮನೆಗೂ ಹೋಗದೇ ಕಾಣೆಯಾಗಿರುತ್ತಾರೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಠಾಣೆ ಅಪರಾಧ ಕ್ರಮಾಂಕ 135/2015 ಕಲಂ: ಗಂಡಸು ಕಾಣೆ ಪ್ರಕರಣದಂತೆ ದಾಖಲಾಗಿರುತ್ತದೆ.No comments: