Tuesday, August 25, 2015

Daily Crime Reports As on 25/08/2015 at 19:30 Hrs

ಇತರೇ ಪ್ರಕರಣ

  • ಉಡುಪಿ: ಉಡುಪಿ ಜಿಲ್ಲೆಯ ಸಿಂಡಿಕೇಟ್‌ ಬ್ಯಾಂಕ್‌ನ ವಿವಿಧ ಶಾಖೆಗಳಿಂದ ದಿನಾಂಕ: 31/10/2014 ರಿಂದ ದಿನಾಂಕ: 24/04/2015 ವರೆಗೆ ರವಾನಿಸಿದ ಹಣದಲ್ಲಿ ಸಿಂಡಿಕೇಟ್‌ ಕರೆನ್ಸಿ ಚೆಸ್ಟ್‌ ನವರು ಪರಿಷ್ಕರಣೆ ಮಾಡುವ ಸಂದರ್ಭದಲ್ಲಿ 1000 ರೂಪಾಯಿ ಮುಖಬೆಲೆಯ 27 ಶಂಕಿತ ನೋಟುಗಳು, 500 ರೂಪಾಯಿ ಮುಖಬೆಲೆಯ 101 ಶಂಕಿತ ನೋಟುಗಳು ಹಾಗೂ 100 ರೂಪಾಯಿ ಮುಖಬೆಲೆಯ 12 ಶಂಕಿತ ನೋಟುಗಳು ಅಂದರೆ ಒಟ್ಟು 140 ಖೋಟಾ ನೋಟುಗಳು ಪತ್ತೆಯಾಗಿರುತ್ತದೆ, ಎಂಬುದಾಗಿ ಬಿ ನರಸಿಂಹ ನಾಯಕ್ನೋಡಲ್ಆಫೀಸರ್ಮ್ಯಾನೇಜರ್ಸಿಂಡಿಕೇಟ್ಬ್ಯಾಂಕ್ರೀಜನಲ್ಆಫೀಸ್ಉಡುಪಿ  ಮೂಡನಿಡಂಬೂರು  ಗ್ರಾಮ ಉಡುಪಿರವರು ನೀಡಿದ ದೂರಿನಂತೆ ಉಡುಪಿ ನಗರ ಠಾಣಾ ಅಪರಾಧ ಕ್ರಮಾಂಕ: 185/2015 ಕಲಂ 489 ಬಿ ಐಪಿಸಿಯಂತೆ  ಪ್ರಕರಣ ದಾಖಲಾಗಿರುತ್ತದೆ. 

No comments: