Saturday, August 08, 2015

Daily Crime Reports As On 08/08/2015 At 19:30 Hrs


 ಹುಡುಗ ಕಾಣೆ ಪ್ರಕರಣ
  • ಶಿರ್ವಾ: ಪಿರ್ಯಾದಿದಾರಾದ ಇಬ್ರಾಹಿಂ ಬಶೀರ್ (54) ತಂದೆ: ಸುಲೆಮಾನ್  ಷಾ, ವಾಸ: ಮದುರ ಸ್ಟೋರ್ ನ ಹತ್ತಿರ ಪಯ್ಯಾರು ಕಳತ್ತೂರು ಉಡುಪಿ ತಾಲೂಕು ಇವರ ಮಗನಾದ ಶಾರೂಕ್ (22) ಎಂಬವರು  ದಿನಾಂಕ 07/08/2015 ರಂದು ಬೆಳಿಗ್ಗೆ 08:30 ಗಂಟೆಗೆ ಬ್ರಹ್ಮಾವರದಲ್ಲಿರುವ ಕ್ಯಾಟರಿಂಗ್ ಕೆಲಸಕ್ಕೆ ಹೋಗುವುದಾಗಿ ಮನೆಯಲ್ಲಿ ತಿಳಿಸಿ ಹೋದವನು ಮನೆಗೆ ವಾಪಸ್ಸು ಬಾರದೆ ಕಾಣೆಯಾಗಿರುತ್ತಾನೆ. ಈ ಬಗ್ಗೆ ಶಿರ್ವಾ ಪೋಲಿಸ್ ಠಾಣೆ ಅಪರಾಧ ಕ್ರಮಾಂಕ 64/2015  ಕಲಂ: ಹುಡುಗ ಕಾಣೆಯಂತೆ ಪ್ರಕರಣ ದಾಖಲಾಗಿರುತ್ತದೆ.


No comments: