Friday, August 07, 2015

Daily Crime Reports As On 07/08/2015 At 19:30 Hrsಹುಡುಗಿ ಕಾಣೆ ಪ್ರಕರಣ
  • ಶಿರ್ವಾ: ಪಿರ್ಯಾದಿ ವರದರಾಜ್‌, (52), ತಂದೆ: ದಿವಂಗತ ಕಣ್ಣಯ್ಯ ವಾಸ: ಎಮ್‌ಜಿ ಕಂಪೌಂಡ್‌, ಕುಂಜಾರುಗಿರಿ, ಕುರ್ಕಾಲು ಗ್ರಾಮ, ಉಡುಪಿರ ಮಗಳಾದ ಕುಮಾರಿ ಗಾಯತ್ರಿ (19) ಇವರು ದಿನಾಂಕ 07/08/2015 ರಂದು ಬೆಳಿಗ್ಗೆ 08:30 ಗಂಟೆಗೆ ಕುರ್ಕಾಲು ಗ್ರಾಮದ ತನ್ನ ಮನೆಯಿಂದ ಕುಂಜಾರುಗಿರಿ ದೇವಸ್ಥಾನಕ್ಕೆ ಹೋಗುವುದಾಗಿ ಮನೆಯಲ್ಲಿ ತಿಳಿಸಿ ಹೋದವರು ಮನೆಗೆ ವಾಪಸು ಬಾರದೆ ಕಾಣೆಯಾಗಿರುತ್ತಾರೆ, ಈ ಬಗ್ಗೆ ಶಿರ್ವಾ ಪೋಲಿಸ್ ಠಾಣೆ ಅಪರಾಧ ಕ್ರಮಾಂಕ 63/2015  ಕಲಂ:ಹುಡುಗಿ ಕಾಣೆಯಂತೆ ಪ್ರಕರಣ ದಾಖಲಾಗಿರುತ್ತದೆ.

No comments: