Wednesday, August 05, 2015

Daily Crime Reports As On 05/08/2015 At 17:00 Hrsಅಸ್ವಾಭಾವಿಕ ಮರಣ ಪ್ರಕರಣಗಳು
  • ಬ್ರಹ್ಮಾವರ : ಪಿರ್ಯಾದಿ ರಾಜೇಶ್ (29), ತಂದೆ: ಸುಕಡ್ಯ ನಾಯ್ಕ, ತಂತ್ರಾಡಿ, ಕಂಪದಕೆರೆ, ಕಾಡೂರು ಗ್ರಾಮ, ಉಡುಪಿರವರ ಅಣ್ಣ ರಾಘವ (32) ಎಂಬವರು ವಿಪರೀತ ಮದ್ಯಸೇವನೆ ಮಾಡುತ್ತಿದ್ದು ಸರಿಯಾಗಿ ಆಹಾರ ಸೇವಿಸದೇ ಇದ್ದುದಿನಾಂಕ 04/08/2015  ರಂದು 14:30 ಗಂಟೆಯಿಂದ 22.30 ಗಂಟೆಯ ಮದ್ಯದ ಅವಧಿಯಲ್ಲಿ ಮನೆಯಲ್ಲಿ ವಿಪರೀತ ಮದ್ಯಸೇವನೆ ಮಾಡಿ ಮಲಗಿದವರು ಮಲಗಿದ್ದಲ್ಲಿಯೇ ಮೃತಪಟ್ಟಿರುತ್ತಾರೆ. ಈ ಬಗ್ಗೆ ಬ್ರಹ್ಮಾವರ ಪೋಲಿಸ್ ಠಾಣೆ ಯುಡಿಆರ್ ಕ್ರಮಾಂಕ 45/2015 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 

No comments: