Sunday, August 02, 2015

Daily Crime Reports As On 02/08/2015 At 17:00 Hrsಅಸ್ವಾಭಾವಿಕ ಮರಣ ಪ್ರಕರಣ
  • ಮಣಿಪಾಲ: ಪಿರ್ಯಾದಿ ಮಮತಾ ಶೆಟ್ಟಿ, ಗಂಡ: ಸೀತಾರಾಮ ಶೆಟ್ಟಿ, ವಾಸ : ವನಜ ನಿಲಯ ಹಕ್ಲಾಡಿ, ಕುಂದಾಪುರ ತಾಲೂಕು, ಉಡುಪಿ ಜಿಲ್ಲೆರವರ ಮಗಳಾದ ನವ್ಯ ಇವರು ವಾಸ ಮಾಡಿ ಕೊಂಡಿರುವ 2 ನೇ ಕ್ರಾಸ್‌, 80 ನೇ ಬಡಗುಬೆಟ್ಟು, ಉಡುಪಿಯ ಬಾಡಿಗೆ ಮನೆಯಲ್ಲಿ ದಿನಾಂಕ 06/07/2015 ರಂದು ಪ್ಯಾನಿಗೆ ಶಾಲನ್ನು ಕಟ್ಟಿ, ಕುತ್ತಿಗೆಗೆ ನೇಣು ಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ, ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 152/15 ಕಲಂ 306 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

No comments: