Friday, March 27, 2015

Daily Crimes Reported as On 27/03/15 at 17:00 Hrs

ಕಳವು ಪ್ರಕರಣ
  • ಮಲ್ಪೆ: ಪಿರ್ಯಾದಿ ಸತೀಶ್ ಕುಂದರ್ ಇವರು ದಿನಾಂಕ 24/03/2015 ರಂದು ರಾತ್ರಿ 9:30 ಗಂಟೆಗೆ ತನ್ನ ಬಾಬ್ತು ಯಮಹಾ ಮೋಟಾರು ಸೈಕಲ್ ನಂಬ್ರ KA 20 W 9458 ನೇಯದನ್ನು ಕೊಡವೂರು ಗ್ರಾಮದ ಮಲ್ಪೆಯ ಕೊಳ ಎಂಬಲ್ಲಿನ 'ಗಾಯತ್ರಿ ರಕ್ಷಾ' ಎಂಬ ತನ್ನ ಮನೆಯ ಅಂಗಳದಲ್ಲಿ ನಿಲ್ಲಿಸಿದ್ದು ದಿನಾಂಕ 25/03/2015 ರಂದು ಬೆಳಿಗ್ಗೆ 06:00 ಗಂಟೆಗೆ ನೋಡುವಾಗ ಸದ್ರಿ ಮೋಟಾರು ಸೈಕಲನ್ನು ಯಾರೋ ಕಳ್ಳರು ಕಳವು  ಮಾಡಿಕೊಂಡು ಹೋಗಿರುತ್ತಾರೆ. ಕಳವಾದ ಮೋಟಾರು ಸೈಕಲಿನ ಅಂದಾಜು ಮೌಲ್ಯ 25000/- ರೂಪಾಯಿ ಎಂಬಿತ್ಯಾದಿ. ಈ ಬಗ್ಗೆ ಮಲ್ಪೆ ಠಾಣಾ ಅಪರಾಧ ಕ್ರಮಾಂಕ 42/2015 ಕಲಂ 379 ಐಪಿಸಿನಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

No comments: