Thursday, September 25, 2014

Daily Crime Reports as on 25/09/2014 at 19:30 Hrs

ಕಳವು ಪ್ರಕರಣ
  • ಮಣಿಪಾಲ: ದಿನಾಂಕ 22.09.14 ರಂದು ಬೆಳಿಗ್ಗೆ 08:30 ಗಂಟೆಯಿಂದ 10:00 ಗಂಟೆಯ ಮಧ್ಯಾವಧಿಯಲ್ಲಿ ಪಿರ್ಯಾದಿದಾರರಾದ ಶೌರವ್‌ ಸೇನ್‌ ತಂದೆ: ಸೌಮಿತ್ರಾ ಸೇನ್‌, ವಾಸ: ಸ್ಕೂಲ್‌ ಆಫ್‌ ಕನ್ಯೂನಿಕೇಶನ್‌, ಮಣಿಪಾಲ, ಉಡುಪಿ ತಾಲೂಕು ಎಂಬವರು ವಾಸವಾಗಿದ್ದ ಜಯಶ್ರೀ ಹೌಸ್‌, ಎಂಡ್‌ಪಾಯಿಂಟ್‌ ರಸ್ತೆ, ಗ್ರೌಂಡ್‌ ಪ್ಲೋರ್‌‌, ಮಣಿಪಾಲದ ಮನೆಗೆ ಯಾರೋ ಕಳ್ಳರು ಒಳ ಪ್ರವೇಶಿಸಿ ಮನೆಯಲ್ಲಿದ್ದ 2 ಲ್ಯಾಪ್‌ಟಾಪ್‌ಗಳನ್ನು ಕಳವು ಮಾಡಿಕೊಂಡು ಹೋಗಿದ್ದಾಗಿದೆ ಎಂಬುದಾಗಿ ಶೌರವ್‌ ಸೇನ್‌ ರವರು ನೀಡಿದ ದೂರಿನಂತೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 163/2014 ಕಲಂ 454, 380 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

No comments: