Sunday, June 23, 2013

Daily Crimes Reported as On 23/06/2013 at 19:30 Hrs



ಮೋಟಾರು ಸೈಕಲ್‌ ಕಳವು ಪ್ರಕರಣ

  • ಗಂಗೊಳ್ಳಿ: ದಿನಾಂಕ: 20/06/2013 ರಂದು ವೀರೇಂದ್ರ ತಂದೆ:ಮಂಜುನಾಥ ಶೇರುಗಾರ ವಾಸ: ಬರೆಗೆರೆ ಮೇಲ್‌ಗಂಗೊಳ್ಳಿ ಗಂಗೊಳ್ಳಿ ಗ್ರಾಮ ಕುಂದಾಪುರ ತಾಲೂಕು ರವರು ತನ್ನ ಮೋಟಾರು ಸೈಕಲ್‌ ನಂಬರ್‌ ಕೆಎ20ವಿ 8349ನ್ನು ಅವರ ಮನೆಯ ಎದುರು ಅಂಗಳದಲ್ಲಿ ರಾತ್ರಿ 9:30ಗಂಟೆಗೆ ಬೀಗ ಹಾಗೂ ಸೈಡ್‌ ಲಾಕ್‌‌ ಹಾಕಿ ನಿಲ್ಲಿಸಿದ್ದು ಬೆಳಿಗ್ಗೆ ದಿನಾಂಕ: 21/06/2013 ರಂದು ಬೆಳಿಗ್ಗೆ 6 ಗಂಟೆಯ ಸಮಯಕ್ಕೆ ನೋಡಿದಾಗ ಬೈಕ್‌ ಇಟ್ಟ ಜಾಗದಲ್ಲಿ ಇರಲಿಲ್ಲ ಯಾರೋ ಕಳ್ಳರು ಅವರ ಮೋಟಾರ ಸೈಕಲ್‌‌ ಬೀಗ್‌ ಹಾಗೂ ಸೈಡ್‌ಲಾಕ್‌ ತೆಗೆದು ಕಳವು ಮಾಡಿಕೊಂಡು ಹೋಗಿರುತ್ತಾರೆ ಮೋಟಾರು ಸೈಕಲ್‌ ಅಂದಾಜು ಮೌಲ್ಯ 30,000- ಆಗಬಹುದು ಎಂಬುದಾಗಿ ವೀರೇಂದ್ರ ರವರು ನೀಡಿದ ದೂರಿನಂತೆ ಗಂಗೊಳ್ಳಿ ಠಾಣೆಯಲ್ಲಿ ಅಪರಾಧ ಕ್ರಮಾಂಕ 84/2013 ಕಲಂ 379 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

No comments: