Saturday, January 21, 2012

Daily Crime Reports As on 21/01/2012 At 19:30 Hrs

ನೀರಿನಲ್ಲಿ ಮುಳುಗಿ ಹುಡುಗನ ಸಾವು. ಪ್ರಕರಣ
  • ಹೆಬ್ರಿ: ಶಾಂತರಾಜ ಹೆಗ್ಡೆ(45), ತಂದೆ: ಭಾಸ್ಕರ ಹೆಗ್ಡೆ, ವಾಸ: ಚಾರ ಕೆಳ ಎಮ್ಮೋಡು, ಚಾರ ಪೋಸ್ಟ್‌ & ಗ್ರಾಮ, ಕಾರ್ಕಳ ತಾಲೂಕು ಎಂಬವರು ದಿನಾಂಕ: 21-01-12 ರಂದು ತನ್ನ ಅಣ್ಣ ಶಮಂತ್‌ ಹಾಗೂ ಸ್ನೇಹಿತರೊಂದಿಗೆ ಮನೆಯಿಂದ ಸುಮಾರು 2 ಕಿ.ಮೀ ದೂರದಲ್ಲಿರುವ ಕಾರ್ಕಳ ತಾಲೂಕು ಚಾರ ಗ್ರಾಮದ ಕಾರಾಡಿಯ ಸೀತಾನದಿ ಹೊಳೆಯಲ್ಲಿ ಸ್ನಾನ ಮಾಡುತ್ತಿರುವಾಗ ಬೆಳಿಗ್ಗೆ 11:00 ರಿಂದ 12:00 ಗಂಟೆಯ ಮಧ್ಯೆ ಶೋಭಿತ್‌ನು ಈಜು ಬಾರದೇ ನೀರಿನಲ್ಲಿ ಮುಳುಗಿ ಮೃತಪಟ್ಟಿರುತ್ತಾನೆ ಈ ಬಗ್ಗೆ ಶಾಂತರಾಜ ಹೆಗ್ಡೆರವರು ನೀಡಿದ ದೂರಿನಂತೆ ಠಾಣಾ ಅಸ್ವಾಭಾವಿಕ ಮರಣ ಕ್ರಮಾಂಕ 02/2012 ಕಲಂ 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

No comments: