Thursday, January 08, 2015

Press Note

ಉಡುಪಿ ಜಿಲ್ಲೆಯ ಎಲ್ಲಾ ಸಹೃದಯ ನಾಗರೀಕರಿಗೆ ಹಾಗೂ ಹಿತೈಷಿಗಳಿಗೆ : ಉಡುಪಿ ಜಿಲ್ಲಾ ಪೊಲೀಸ್‌ ಹಾಗೂ ನನ್ನ ಬಗ್ಗೆ ಇರುವ ಅಭಿಮಾನಕ್ಕೆ ಧನ್ಯವಾದಗಳು. ಈ ಅಭಿಮಾನದಿಂದ ಪತ್ರಿಕೆಗಳಲ್ಲಿ ನನ್ನ ಬಗ್ಗೆ ಅಭಿನಂದನಾ ಜಾಹಿರಾತುಗಳನ್ನು ನೀಡುತ್ತಿದ್ದು, ಮುಂದಕ್ಕೆ ಸಹಾ ಎಲ್ಲಾ ರೀತಿಯಾದ ಸಹಕಾರವನ್ನು ನಿಮ್ಮಿಂದ ಕೋರುತ್ತಾ, ಇನ್ನು ಮುಂದಕ್ಕೆ ಈ ರೀತಿಯಾದ ಅಭಿನಂದನಾ ಜಾಹಿರಾತುಗಳನ್ನು ಪತ್ರಿಕೆ ಹಾಗೂ ಇತರ ಮಾಧ್ಯಮಗಳಲ್ಲಿ ನೀಡದಂತೆ ಸಾರ್ವಜನಿಕರಲ್ಲಿ ಈ ಮೂಲಕ ವಿನಂತಿಸಿಕೊಳ್ಳಲಾಗಿದೆ. ಅಭಿನಂದನೆ ಸಲ್ಲಿಸುವವರಿದ್ದಲ್ಲಿ ನೇರವಾಗಿ ನನ್ನ ಕಛೇರಿಗೆ ಬಂದು ಸಲ್ಲಿಸಬಹುದಾಗಿದೆ. 


ಈ ಬಗ್ಗೆ ಎಲ್ಲಾ ಪತ್ರಿಕಾ ಸಂಪಾದಕರಲ್ಲಿ ವಿನಂತಿಸುತ್ತಾ, ಜಾಹಿರಾತುದಾರರಿಗೆ ಮನವರಿಕೆ ಮಾಡಿ ಇನ್ನು ಮಂದಕ್ಕೆ ನನ್ನ ಬಗ್ಗೆ ಅಭಿನಂದನಾ ಜಾಹಿರಾತುಗಳನ್ನು ಪ್ರಕಟಿಸದಂತೆ ಮನವಿ ಮಾಡಿಕೊಳ್ಳಲಾಗಿದೆ. 

No comments: