ಕಳವು ಪ್ರಕರಣ
- ಉಡುಪಿ: ಫಿರ್ಯಾದಿದಾರರಾದ ಎರೆಲ್ ಫೆರ್ನಾಂಡಿಸ್ (23) ತಂದೆ ಜೆಮ್ಸ್ ಫೆರ್ನಾಂಡಿಸ್ ವಾಸ: ಹೈವೆ ಗ್ಯಾರೇಂಜ್ ಬಳಿ ಸಂತೆಕಟ್ಟೆ ರಾ.ಹೆ 66 ಗೋಪಾಲಪುರ, ಪುತ್ತೂರು ಗ್ರಾಮ ಎಂಬವರ ಮನೆಯ ಬಾವಿಗೆ ಅಳವಡಿಸಿದ 4,000/ ರೂ ಮೌಲ್ಯದ ಕಿರ್ಲೋಸ್ಕರ್ ಕಂಪೆನಿಯ ಮೋಟಾರನ್ನು ದಿನಾಂಕ 29-12-2014 ರ ಬೆಳಿಗ್ಗೆ 08:00 ಗಂಟೆಯಿಂದ 18:30 ಗಂಟೆಯ ನಡುವಿನ ಸಮಯದಲ್ಲಿ ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುವುದಾಗಿದೆ ಎಂಬುದಾಗಿ ಎರೆಲ್ ಫೆರ್ನಾಂಡಿಸ್ ರವರು ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 01/2015, ಕಲಂ 379 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
No comments:
Post a Comment