Sunday, December 21, 2014

Daily Crimes Reported as On 21/12/2014 at 19:30 Hrs

ಅಪಘಾತ ಪ್ರಕರಣ
  • ಕುಂದಾಪುರ ಸಂಚಾರ: ದಿನಾಂಕ 20/12/2014 ರಂದು ಮಧ್ಯಾಹ್ನ 3:00 ಗಂಟೆಗೆ ಕುಂದಾಪುರ ತಾಲೂಕು ಆನಗಳ್ಳಿ ಗ್ರಾಮದ ಹೋಲಿ ಫ್ಯಾಮಿಲಿ ಕೋಳಿ ಪಾರ್ಮ್‌ ಹತ್ತಿರ ರಸ್ತೆಯಲ್ಲಿ, ಆಪಾದಿತ ನಾಗರಾಜ ಉಪಾಧ್ಯಾಯ ಎಂಬವರು KA 20-Y-0311 ನೇ ದ್ವಿಚಕ್ರ ವಾಹನದಲ್ಲಿ ಪಿರ್ಯಾದಿದಾರರಾದ ಲೂವೀಸ್ ಗೋನ್ಸಾಲಿಸ್ (60) ವಾಸ:ಸಸ್ತಿನಬೆಟ್ಟು, ಆನಗಳ್ಳಿ, ಕುಂದಾಪುರ ಎಂಬವರನ್ನು ಸಹಸವಾರರಾಗಿ ಕುಳ್ಳಿರಿಸಿಕೊಂಡು ಬಸ್ರೂರು ಕಡೆಯಿಂದ  ಕುಂದಾಪುರ  ಕಡೆಗೆ  ಅತೀ ವೇಗವಾಗಿ ಸವಾರಿ ಮಾಡಿಕೊಂಡು ಬರುತ್ತಿರುವಾಗ, ನಾಯಿಯೊಂದು  ರಸ್ತೆಗೆ ಅಡ್ಡ ಬಂದಿದ್ದನ್ನು ನೋಡಿ ಒಮ್ಮೆಲೇ ಬ್ರೇಕ್ ಹಾಕಿದ ಪರಿಣಾಮ, ಬೈಕ್ ಸವಾರನ ಹತೋಟಿ ತಪ್ಪಿ ರಸ್ತೆಯಲ್ಲಿ ಅಡ್ಡಬಿದ್ದು ಲೂವೀಸ್ ಗೋನ್ಸಾಲಿಸ್ ಹಾಗೂ ಆಪಾದಿತ ಸವಾರ ನಾಗರಾಜ ಉಪಾಧ್ಯಾಯ ಗಾಯಗೊಂಡು ಕುಂದಾಪುರ ಚಿನ್ಮಯಿ ಆಸ್ಪತ್ರೆಗೆ ಚಿಕಿತ್ಸೆ ಬಗ್ಗೆ ದಾಖಲಾಗಿರುವುದಾಗಿದೆ ಎಂಬುದಾಗಿ ಲೂವೀಸ್ ಗೋನ್ಸಾಲಿಸ್ ರವರು ನೀಡಿದ ದೂರಿನಂತೆ ಕುಂದಾಪುರ ಸಂಚಾರ ಠಾಣಾ ಅಪರಾಧ ಕ್ರಮಾಂಕ 157/2014 ಕಲಂ 279, 337 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಅಸ್ವಾಭಾವಿಕ ಮರಣ ಪ್ರಕರಣ
  • ಬ್ರಹ್ಮಾವರ:ದಿನಾಂಕ 20/12/2014 ರಂದು ಬೆಳಗ್ಗಿನ ಜಾವ ಸುಮಾರು 06:00 ಗಂಟೆಯಿಂದ 11:00 ಗಂಟೆಯ ಮಧ್ಯದ ಅವಧಿಯಲ್ಲಿ ನೀರಿನ ಭರತ ಇರುವಾಗ ಉಡುಪಿ ತಾಲೂಕು ಹೇರೂರು ಗ್ರಾಮದ ಕಂಬಳಕಟ್ಟೆ ಸೇತುವೆಯ ಮತ್ತು ಡ್ಯಾಮಿನ ಬಳಿ ಸ್ವರ್ಣ ನದಿಗೆ ಸೇರುವ ನೀರಿನ ತೋಡಿಗೆ ರಿತೇಶ್ (28) ವಾಸ:ಬಂಡೇಲ್ ಹೌಸ್, ಸರಿತಾ ನಿಲಯ, ಹೇರೂರು ಗ್ರಾಮ ಎಂಬವನು ಮಲ ವಿಸರ್ಜನೆಗೆ ಅಥವಾ ಮುಖ ತೊಳೆಯಲು ಹೋದಾಗ ಆಕಸ್ಮಿಕವಾಗಿ ಕಾಲು ಜಾರಿ ತೋಡಿಗೆ ಬಿದ್ದು ಮುಳುಗಿ ಉಸಿರು ಕಟ್ಟಿ ಮೇಲಕ್ಕೆ ಬರಲಾಗದೇ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಸುರೇಂದ್ರ ಪೂಜಾರಿ (38) ತಂದೆ:ನಾರಾಯಣ ಪೂಜಾರಿ ವಾಸ:ಬಂಡೇಲ್ ಹೌಸ್, ಸರಿತಾ ನಿಲಯ, ಹೇರೂರು ಗ್ರಾಮರವರು ನೀಡಿದ ದೂರಿನಂತೆ ಬ್ರಹ್ಮಾವರ ಠಾಣಾ ಅಸ್ವಾಭಾವಿಕ ಮರಣ ಕ್ರಮಾಂಕ 64/2014 ಕಲಂ:174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಇತರ ಪ್ರಕರಣ 
  • Karkala : On 20.12.2014 at 6:00 PM in Place of Udupi Dist, Karkala Tq, Kanthavara Villlage, Baradibeedu KAMBALA (Bull Race) going on. While in the racing one Buffalo bull got injured. The complainant informed the Dr. Naresh Upreti (Hon. Animal welfare officer of AWBI, Team member and Government) Veterinary Doctor and the Police Constable who was there for the Protection of the Team, went to the place and Dr. Naresh examined the injured buffalo bull in the presence of Government Vet, at that time the owner of Buffolo not cooperated for the Treatment for reducing the pain on this the owner refused to do the treatment. In this connection a case has been registered in Karkala Rural PS Cr. No. 0146/2014 U/s. 429 IPC and Sec. 11(1)(A) of PREVENTION OF CRUELTY TO ANIMALS ACT, 1960.

No comments: