Saturday, January 21, 2012

Daily Crime Reports As On 21/01/2012 At: 07:00 Hrs

ಸನ್ನಡೆತೆಗಾಗಿ ಮುಚ್ಚಳಿಕೆ ದೂರು ಪ್ರಕರಣ

  • ದಿನಾಂಕ 20/01/2012 ರಂದು ಬೆಳಿಗ್ಗಿನ ಜಾವ 04.45 ಗಂಟೆಗೆ ಆರೋಪಿ 1) ಅಬೀಬ್‌‌(30) ತಂದೆ:ಅಬ್ದುಲ್ಲಾ ವಾಸ:ಬಿ.ಸಿ ರೋಡ್‌‌‌, ಬಂಟ್ವಾಳ ತಾಲೂಕು 2) ಸಿದ್ದಿಕ್‌‌(24) ತಂದೆ:ಹಸನಬ್ಬ ವಾಸ:ಬಿ.ಸಿ ರೋಡ್‌‌, ಬಂಟ್ವಾಳ ತಾಲೂಕು ಇವರು ಹೇರೂರು ಗ್ರಾಮ,ದ ಸುಪ್ರೀಮ್ ಫೀಡ್ಸ್ ಬಳಿ ತಮ್ಮ ಇರುವಿಕೆಯನ್ನು ಮರೆಮಾಚಿಕೊಂಡಿದ್ದು ಅವರು ಅಲ್ಲಿದ್ದ ಬಗ್ಗೆ ಸಮರ್ಪಕವಾದ ಉತ್ತರ ನೀಡದೇ ಇದ್ದು ಸದ್ರಿಯವರು ಯಾವುದೋ ಬೇವಾರೆಂಟು ತಕ್ಷೀರು ಮಾಡುವ ಉದ್ದೇಶದಿಂದ ಅವಿತು ಕುಳಿತಿರಬಹುದೆಂದು ಗ್ರಹಿಸಿ ಸದ್ರಿಯವರ ವಿರುದ್ದ ಕಲಂ 109 ಸಿಆರ್.ಪಿಸಿಯಂತೆ ಕ್ರಮಕೈಗೊಂಡಿದ್ದಾಗಿದೆ ಈ ಸಂಬಂದ ಬ್ರಹ್ಮಾವರ ಠಾಣಾ ಅಪರಾಧ ಕ್ರಮಾಂಕ 11/12 ಕಲಂ 109 ಸಿಆರ್‌ಪಿಸಿ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


No comments: