ಉಡುಪಿ ಜಿಲ್ಲೆಯ ಆರು ಎಎಸ್‌ಐರವರುಗಳಿಗೆ ಪಿಎಸ್‌ಐ ಆಗಿ ಭಡ್ತಿ
- ಉಡುಪಿ: ಉಡುಪಿ ಜಿಲ್ಲೆಯ ಕೋಟಾ ಠಾಣೆಯ ಎಎಸ್‌ಐ ಶ್ರೀ ಸುಧಾಕರ ತೋನ್ಸೆ, ಕಾಪು ಠಾಣೆಯ ಎಎಸ್‌ಐ ಶ್ರೀ ಮಂಜುನಾಥ ಮತ್ತು ಎಎಸ್‌ಐ ಶ್ರೀ ಕೇಶವ ಗೌಡ, ಕಾರ್ಕಳ ಗ್ರಾಮಾಂತರ ಠಾಣೆಯ ಎಎಸ್‌ಐ ಶ್ರೀ ರಾಜಗೋಪಾಲರವರುಗಳು ಪಿಎಸ್‌ಐ ಆಗಿ ಭಡ್ತಿ ಹೊಂದಿ ಚಿಕ್ಕಮಗಳೂರು ಜಿಲ್ಲೆಗೆ ವರ್ಗಾವಣೆಗೊಂಡಿದ್ದು ಹಿರಿಯಡ್ಕ ಠಾಣೆಯ ಎಎಸ್‌ಐ ಶ್ರೀ ದೇವೇಂದ್ರರವರು ಪಿಎಸ್‌ಐ ಆಗಿ ಭಡ್ತಿಹೊಂದಿ ಕಾರವಾರ ಜಿಲ್ಲೆಗೆ ವರ್ಗಾವಣೆಗೊಂಡಿರುತ್ತಾರೆ, ಅಜೆಕಾರು ಠಾಣೆಯ ಎಎಸ್‌ಐ ಶ್ರೀ ರಾಮಕೃಷ್ಣರವರು ಪಿಎಸ್‌ಐ ಆಗಿ ಭಡ್ತಿ ಹೊಂದಿ ಉಡುಪಿ ಜಿಲ್ಲೆಯಲ್ಲಿಯೇ ಮುಂದುವರಿಯಲಿದ್ದಾರೆ.
No comments:
Post a Comment