Thursday, July 16, 2015

Daily Crime Reports As On 16/07/2015 At 17:00 Hrs

ವಂಚನೆ ಪ್ರಕರಣ
  • ಉಡುಪಿ: ಆರೋಪಿ Abdul Majeed s/o Abdul Gafoor, 128-c Rubina Complex Pandubettu Opp Bus Garge Ambalapady ಈತನು  ದಿನಾಂಕ: 20/03/2014 ರಂದು ಅಲಂಕಾರ್‌ ಟಾಕೀಸ್‌ ಬಳಿಯಿರುವ ಮಣಪುರಂ ಫೈನಾನ್ಸ್‌ ಉಡುಪಿ ಇದರ ಶಾಖೆಯಲ್ಲಿ ಅಸಲಿ ಬಂಗಾರವೆಂದು ನಕಲಿ ಬಂಗಾರವನ್ನು ಇಟ್ಟು ರೂ 13,000/- ಯನ್ನು ಸಾಲ ಪಡೆದಿದ್ದು, ಸದ್ರಿ ಬಂಗಾರವನ್ನು ಪರಿಶೀಲಿಸಿದಾಗ ನಕಲಿಯಾಗಿದ್ದು ಆರೋಪಿಯು ನಕಲಿ ಬಂಗಾರವನ್ನು ಅಸಲಿ ಬಂಗಾರವೆಂದು ಅಡವಿಟ್ಟು ಹಣ ಪಡೆದು  ಸಂಸ್ಧೆಗೆ ಮೋಸ ಮಾಡಿದ್ದಾಗಿದೆ.  ಈ ಬಗ್ಗೆ  ಉಡುಪಿ ನಗರ ಪೋಲಿಸ್  ಠಾಣೆ  ಅಪರಾಧ ಕ್ರಮಾಂಕ 163/2015 ಕಲಂ 420 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

No comments: