Wednesday, July 15, 2015

Daily Crime Reports As On 15/07/2015 At 19:30 Hrs

ಅಸ್ವಾಭಾವಿಕ ಮರಣ ಪ್ರಕರಣ
  • ಕೊಲ್ಲೂರು:ದಿನಾಂಕ 15/07/2015 ರಂದು ಪಿರ್ಯಾದಿದಾರರಾದ ಸುಬ್ರಮಣ್ಯ ಆಚಾರಿ (27) ತಂದೆ: ಶಾಂತರಾಮ ಆಚಾರಿ ವಾಸ: ಕಲ್ಯಾಣಿಗುಡ್ಡೆ  ಕೊಲ್ಲೂರು ಗ್ರಾಮ  ಕುಂದಾಪುರ ತಾಲೂಕು ಇವರ ಮನೆಯಲ್ಲಿ ಬೆಳಿಗ್ಗೆ 8:45 ಗಂಟೆಯಿಂದ 08:55 ಗಂಟೆಯ ಮಧ್ಯಾವಧಿಯಲ್ಲಿ  ಸುಬ್ರಮಣ್ಯ ಆಚಾರಿಯವರ ತಾಯಿ ಶ್ರೀಮತಿ ಗಿರಿಜಾ ಆಚಾರ್ತಿ (50) ರವರು ಮನೆಯ ಕೋಣೆಯ ಗೋಡೆಗೆ ಹಾಕಿದ ಅಡ್ಡೆಗೆ ಸೀರೆಯಿಂದ ಕುತ್ತಿಗೆಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಕೊಲ್ಲೂರು ಪೋಲಿಸ್ ಠಾಣೆ ಯುಡಿಆರ್‌ ಕ್ರಮಾಂಕ 10/2015 ಕಲಂ:174 ಸಿಆರ್‌ಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

No comments: