Saturday, July 04, 2015

Daily Crime Reports As On 04/07/2015 At 17:00 Hrs

ಅಪಘಾತ ಪ್ರಕರಣ  
  • ಕುಂದಾಪುರ: ದಿನಾಂಕ 04/07/2015 ರಂದು ಮಧ್ಯಾಹ್ನ 12:10 ಗಂಟೆಗೆ ಕುಂದಾಪುರ ತಾಲೂಕು ಕೊಟೇಶ್ವರ  ಗ್ರಾಮದ ಪ್ರೀತಮ್ ಬಾರ್ & ರೆಸ್ಟೋರೆಂಟ್ ಬಳಿ ಸುದರ್ಶನ್‌‌‌  ರವರ ಕಾಂಪ್ಲೆಕ್ಸ್ ಎದುರುಗಡೆಯ ರಸ್ತೆಯಲ್ಲಿ ಆಪಾದಿತ  ನಾಗರಾಜ  ಹೆಬ್ಬಾರ್ ಎಂಬವರು KA 20 J 4025ನೇ ಬೈಕನ್ನು  ಹುಣ್ಸೆಮಕ್ಕಿ  ಕಡೆಯಿಂದ ಕೊಟೇಶ್ವರ  ಕಡೆಗೆ ಅತೀವೇಗ ಹಾಗೂ ಅಜಾಗರರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಅದೇ ದಿಕ್ಕಿನಲ್ಲಿ  ಪಿರ್ಯಾದಿದಾರರಾದ ಸತ್ಯನಾರಾಯಣ ರಾವ್‌ (46)ವಾಸ:ಪೊಲೀಸ್‌ ವಸತಿ ಗೃಹ ಕುಂದಾಪುರ ರವರು ಸವಾರಿ  ಮಾಡಿಕೊಂಡು ಬಂದು ತಿರುಗಿಸುವ ಸಲುವಾಗಿ ನಿಲ್ಲಿಸಿಕೊಂಡಿದ್ದ KA 20 EE 9720 ಬೈಕಿಗೆ ಹಿಂದಿನಿಂದ  ಡಿಕ್ಕಿ  ಹೊಡೆದ ಪರಿಣಾಮ ಸತ್ಯನಾರಾಯಣ ರಾವ್‌ ರವರು  ಬೈಕ್ ಸಮೇತ ರಸ್ತೆಯಲ್ಲಿ ಬಿದ್ದು  ಗಾಯಗೊಂಡು  ಚಿಕಿತ್ಸೆ  ಬಗ್ಗೆ  ಕೊಟೇಶ್ವರ ಎನ್‌.ಆರ್ ಆಚಾರ್ಯ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ. ಈ ಬಗ್ಗೆ ಕುಂದಾಪುರ ಸಂಚಾರ ಪೋಲಿಸ್ ಠಾಣೆ ಅಪರಾಧ ಕ್ರಮಾಂಕ 82/2015  ಕಲಂ:279, 337    ಐಪಿಸಿ ರಂತೆ ಪ್ರಕರಣ ದಾಖಲಾಗಿರುತ್ತದೆ.

No comments: