Sunday, June 07, 2015

Daily Crimes Reported as On 07/06/2015 at 17:00 Hrsಅಸ್ವಾಭಾವಿಕ ಮರಣ ಪ್ರಕರಣ : 
  • ಕಾಪು : ದಿನಾಂಕ 07-06-2015 ರಂದು ಒರಿಸ್ಸಾ ಮೂಲದ ಸುಮಾರು 26 ವರ್ಷ ಪ್ರಾಯದ ಪ್ರಶಾಂತ್ ನಾಯ್ಕ ಇವರು ಮಂಗಳೂರು ಹೋಗುವರೆ ಉಡುಪಿಯ ಇಂದ್ರಾಳಿಯಲ್ಲಿ ಎ.ಕೆ.ಎಮ್.ಎಸ್. ಬಸ್ಸನ್ನು ಹತ್ತಿ ಬಸ್ಸು ಉಡುಪಿಯಿಂದ ಮಂಗಳೂರು ಕಡೆಗೆ ಬರುತ್ತಾ ಬೆಳಿಗ್ಗೆ 08:00 ಗಂಟೆಗೆ ಕಾಪು ಮಾರಿಗುಡಿ ಬಳಿ ತಲುಪುವಾಗ್ಗೆ ಬಸ್ಸಿನ ಒಳಗೆ ಸೀಟಿನಲ್ಲಿ ಕುತಿದ್ದ ಪ್ರಶಾಂತ್ ನಾಯ್ಕ ಇವರು ಹೃದಯಾಘಾತದಿಂದ ಅಥವಾ ಬೇರೆ ಯಾವುದೋ ಕಾರಣದಿಂದ ಮೃತಪಟ್ಟಿರುವುದಾಗಿದೆ ಎಂಬುದಾಗಿ ಪ್ರವೀಣ್ (30) ತಂದೆ: ದಿ.ಗಂಗಾಧರ ವಾಸ ಮಲ್ಲಾರು ಪಕ್ಕಿರನಕಟ್ಟೆ  ಮಲ್ಲಾರು ಗ್ರಾಮ ಉಡುಪಿ ಇವರು ನೀಡಿದ ದೂರಿನಂತೆ ಕಾಪು ಪೊಲೀಸ್‌ ಠಾಣಾ  ಯು.ಡಿ.ಆರ್. ನಂಬ್ರ 16/2015 ಕಲಂ 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

No comments: