Tuesday, June 23, 2015

Daily Crime Reports As On 23/06/2015 AT 07:00 Hrs

ಗಂಡಸು ಕಾಣೆ ಪ್ರಕರಣ 
  •  ಮಲ್ಪೆ: ಪಿರ್ಯಾದಿ ಕ್ಲಿಸ್ಪಫರ್ ಅಮಲ್ ದಾಸ್(38), ತಂದೆ: ಅಮಲ್ ದಾಸ್, ವಾಸ: ಪೊಳಿಯೂರು, ಕಡಕುಳಂ ಗ್ರಾಮ, ನೆಟೆಂಗೆರೆ ತಾಲೂಕು, ತಿರುವನಂತಪುರ ಜಿಲ್ಲೆ, ಕೇರಳ ಇವರ  ತಮ್ಮನಾದ ಚಾರ್ಲಸ್ ಸ್ಯಾಂಡ್ರೋಸ್ ಪ್ರಾಯ 32 ವರ್ಷ, ಇವರು ದಿನಾಂಕ:18/06/2015 ರಂದು ಬೆಳಿಗ್ಗೆ 11:00 ಗಂಟೆಗೆ ಮಲ್ಪೆಯ ಶಶಿಧರ ಡಿ ಕುಂದರ್ ರವರ  ನಾಡ ದೋಣಿಯಲ್ಲಿ ಇತರ 3 ಜನ ಕಣ್ಣೂರಿನವರೊಂದಿಗೆ ಮಲ್ಪೆಯಿಂದ ಮೀನುಗಾರಿಕೆಗೆ ತೆರಳಿದವರು ವಾಪಸ್ಸು ಮಲ್ಪೆಗೆ ಬಾರದೇ ಅವರ ವಿಳಾಸಕ್ಕೂ ಹೊಗದೇ ಕಾಣೆಯಾಗಿರುತ್ತಾರೆ . ಈ ಬಗ್ಗೆ ಮಲ್ಲೆ ಠಾಣಾ ಅಪರಾಧ ಕ್ರಮ ಸಂಖ್ಯೆ  105/2015 ಕಲಂ: ಗಂಡಸು ಕಾಣೆ ಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

No comments: