Tuesday, June 16, 2015

Daily Crime Reports As on 16/06/2015 at 19:30 Hrs

ಕಳವಿಗೆ ಪ್ರಯತ್ನ
  • ಕಾಪು: ದಿನಾಂಕ 12-06-2015 ರಂದು ರಾತ್ರಿ ಸುಮಾರು 9:30 ಗಂಟೆಗೆ ಯಾರೋ ಕಳ್ಳರು ಕಾಪು ಪ್ರಾಥಮಿಕ ಆರೋಗ್ಯ ಕೇಂದ್ರದ ಮುಖ್ಯದ್ವಾರದ ಬೀಗ ಒಡೆದು ಒಳ ನುಗ್ಗಿ ಕೊಠಡಿಯ ಒಳಗಡೆ ಪುಸ್ತದಾಖಲೆಗಳನ್ನು ಎಳೆದು ಹೊರೆಗೆ ಚೆಲ್ಲಾಪಿಲ್ಲಿ ಮಾಡಿ, ಮೇಜುಗಳ ಡ್ರಾವರ್‌‌ಗಳನ್ನು ಎಳೆದು ಹಾಕಿ ಜಾಲಾಡಿ ಕಳುವಿಗೆ ಪ್ರಯತ್ನಿಸಿರುವುದಾಗಿದೆ ಎಬುದಾಗಿ ರಬೀಂದ್ರನಾಥ ಬೋಳಾರ್ ವೈಧ್ಯಾಧಿಕಾರಿ ಕಾಪು ಸರ್ಕಾರಿ ಆಸ್ಪತ್ರೆ   ರವರು ನೀಡಿದ ದೂರಿನಂತೆ ಕಾಪು ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 122/2015 ಕಲಂ 457, 511 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.

No comments: