Friday, June 05, 2015

Daily Crime Reports As on 05/06/2015 at 19:30 Hrs


ಹುಡುಗಿ ಕಾಣೆ ಪ್ರಕರಣ

  • ಬೈಂದೂರು: ಫಿರ್ಯಾದಿದಾರರಾದ ಕೆ ನರಸಿಂಹ ಶಣೈ (54) ತಂದೆ: ನಾರಾಯಣ ಶೆಣೈ ವಾಸ: 3-115 ಗೌರಿ ನಿಲಯ ಕೆರ್ಗಾಲ್‌ ಗ್ರಾಮ ಕುಂದಾಪುರ ತಾಲೂಕು ಎಂಬವರ ಮಗಳು ಸುಮಾರು 22 ವರ್ಷ ಪ್ರಾಯದ ನಿರ್ಮಲಾ ಎಂಬವಳು ದಿನಾಂಕ 05-06-2015 ರಂದು ಬೆಳಿಗ್ಗೆ 9:15 ಕ್ಕೆ ಉಪ್ಪುಂದದಲ್ಲಿರುವ ಫಿರ್ಯಾದಿದಾರರ ನಿರ್ಮಲಾ ಡ್ರೈವಿಂಗ್ ಸ್ಕೂಲ್ ನಲ್ಲಿ ಕೆಲಸ ಮಾಡಿಕೊಂಡಿದ್ದವಳು ಕಾಣೆಯಾಗಿರುತ್ತಾಳೆ ಎಂಬುದಾಗಿ ಕೆ ನರಸಿಂಹ ಶಣೈ ರವರು ನೀಡಿದ ದೂರಿನಂತೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 161/2015 ಕಲಂ ಹುಡುಗಿ ಕಾಣೆಯಂತೆ ಪ್ರಕರಣ ದಾಖಲಿಸಲಾಗಿದೆ.

No comments: