Tuesday, June 30, 2015

Daily Crime Report As on 30/06/2015 at 19:30 Hrsಕಳವು ಪ್ರಕರಣ

  • ಕಾರ್ಕಳ :ದಿನಾಂಕ 29/06/2015 ರಂದು 22:00 ಗಂಟೆಯಿಂದ ದಿನಾಂಕ 30/06/2015 ರ ಬೆಳಿಗ್ಗೆ 7-00 ಗಂಟೆಯ ನಡುವಿನ ಅವಧಿಯಲ್ಲಿ ಕಾರ್ಕಳ ತಾಲೂಕು ಈದು ಗ್ರಾಮದ ಹೊಸ್ಮಾರು ಫ್ರೌಢಶಾಲೆಯ ಬಳಿ ಇರುವ ಪಿರ್ಯಾದಿದಾರರಾದ ಭಾಸ್ಕರ ಪೂಜಾರಿ ಪ್ರಾಯ: 42 ವರ್ಷ ತಂದೆ: ದಿ:ಡಿಕಯ್ಯ ಪೂಜಾರಿ ವಾಸ: ಬಂಗೊಟ್ಟು ಹೌಸ್, ಹೊಸ್ಮಾರು ಅಂಚೆ ಈದು ಗ್ರಾಮ ಕಾರ್ಕಳ ತಾಲೂಕುರವರ B S MOBILE SHOP ಆಂಗಡಿಯ ಶಟರ್ ಬಾಗಿಲಿಗೆ ಹಾಕಿದ ಎರಡು ಬೀಗಗಳನ್ನು ಯಾರೋ ಕಳ್ಳರು ಯಾವುದೋ ವಸ್ತುವಿನಿಂದ ಮೀಟಿ ತುಂಡು ಮಾಡಿ ಶಟರನ್ನು ತೆರೆದು  ಅಂಗಡಿಯ ಒಳಗೆ ಇದ್ದ ಸುಮಾರು 20,000/- ರೂ ಮೌಲ್ಯದ ಮೊಬೈಲ್ ಹ್ಯಾಂಡ್ ಸೆಟ್ ಗಳನ್ನು ಮತ್ತು ಪೆನ್ ಡ್ರೈವ್ ಮತ್ತು ಮೆಮೊರಿ ಕಾರ್ಡ್ಸ್‌ ಗಳನ್ನು ಕಳವು ಮಾಡಿಕೊಂಡು ಹೋಗಿರುವುದಾಗಿದೆ ಎಂಬುದಾಗಿ ಭಾಸ್ಕರ ಪೂಜಾರಿಯವರು ನೀಡಿದ ದೂರಿನಂತೆ ಕಾರ್ಕಳ ಗ್ರಾಮಾ0ತರ ಠಾಣೆ ಅಪರಾಧ ಕ್ರಮಾಂಕ 114/2015 ಕಲಂ 457,380 ಐ ಪಿ ಸಿ ರಂತೆ ಪ್ರಕರಣ ದಾಖಲಾಗಿರುತ್ತದೆ.

No comments: