Wednesday, May 13, 2015

Daily Crimes Reported as On 12/05/2015 at 17:00 Hrsಅಪಘಾತ ಪ್ರಕರಣ

  • ಗಂಗೊಳ್ಳಿ:  ದಿನಾಂಕ 11-05-2015 ರಂದು ಸಂಜೆ 18:30 ಗಂಟೆಗೆ ರಾ.ಹೇ 66 ರಲ್ಲಿ ಮಾಸ್ಟರ್ ಸ್ಟೀಲ್ ಅಂಗಡಿಯ ಹತ್ತಿರ ಪಿರ್ಯಾದಿದಾರರಾದ ಆಕ್ಬರ್ ಇವರು ತಮ್ಮ ಬಾಬ್ತು ಮೋಟಾರ್ ಸೈಕಲ್ ನಂಬ್ರ KA 01 EA 0190 ರಲ್ಲಿ ಬರುತ್ತಿರುವಾಗ ಎದುರು ಗಡೆಯಿಂದ ಒಂದು ಟ್ಯಾಂಕರ್ ಬರುತ್ತಿದ್ದು ಅದರ ಹಿಂದಿನಿಂದ ಒಂದು ಟಿಪ್ಪರು  ಲಾರಿ GA 04 T 9988 ಮುಳ್ಳಿಕಟ್ಟೆಯಿಂದ ಬರುತ್ತಿದ್ದು ಎದುರಿನ ಟ್ಯಾಂಕರ್ ನ್ನು ಒವರ್ ಟೇಕ್ ಮಾಡುವ ಸಲುವಾಗಿ ಟಿಪ್ಪರು  ಲಾರಿ GA 04 T 9988 ಪಿರ್ಯಾದಿದಾರರ ಮೋಟಾರ್ ಸೈಕಲ್ ಗೆ  ಎದುರಿನಿಂದ ಬಂದು ಢಿಕ್ಕಿ ಹೊಡೆದ ಪರಿಣಾಮ  ಅವರು ಗಾಯಗೊಂಡು ಚಿಕಿತ್ಸೆ ಬಗ್ಗೆ ಚಿನ್ಮಯಿ ಆಸ್ಪತ್ರೆ ದಾಖಲಾಗಿರುತ್ತಾರೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್‌ ಠಾಣೆಯಲ್ಲಿ ಅಪರಾಧ ಕ್ರಮಾಂಕ 59/2015 ಕಲಂ: 279,338  ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

No comments: