Tuesday, May 05, 2015

Daily Crime Reports As on 05/05/2015 at 19:30 Hrs

ಕಳವು ಪ್ರಕರಣ
  • ಕೋಟ: ಸಾಲಿಗ್ರಾಮ ಪಟ್ಟಣ ಪಂಚಾಯತ್ವತಿಯಿಂದ ಸಾಲಿಗ್ರಾಮ ಪಟ್ಟಣ ಪಂಚಾಯತ್ವ್ಯಾಪ್ತಿಯ ಉಡುಪಿ ತಾಲೂಕು ಕಾರ್ಕಡ ಗ್ರಾಮದ ಕಾರ್ಕಡ-ಕಾವಡಿ ರಸ್ತೆಯಲ್ಲಿ ಅಳವಡಿಸಿದ್ದ ಸೋಲಾರ್ದೀಪದ ಬ್ಯಾಟರಿ ಫ್ಯಾನಲ್ಬೋರ್ಡ್ಮತ್ತು ಬಲ್ಪ್ಗಳನ್ನು ದಿನಾಂಕ 29/04/2015 ರಂದು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು ಸದ್ರಿ ಸೋಲಾರ್ದೀಪದ ಬ್ಯಾಟರಿ ಫ್ಯಾನಲ್ಬೋರ್ಡ್ಮತ್ತು ಬಲ್ಪ್ಗಳ ಅಂದಾಜು ಮೌಲ್ಯ ರೂ 18000/- ಆಗಿರುತ್ತದೆ. ಎಂಬುದಾಗಿ ವೆಂಕಟರಮಣಯ್ಯ ಮುಖ್ಯಾಧಿಕಾರಿ, ಸಾಲಿಗ್ರಾಮ ಪಟ್ಟಣ ಪಂಚಾಯತ್, ರವರು ನೀಡಿದ ದೂರಿನಂತೆ ಕೋಟ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 90/2015 ಕಲಂ 379 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.

No comments: