Monday, April 27, 2015

Press Note

ಪತ್ರಿಕಾ ಪ್ರಕಟಣೆ
ದಿನಾಂಕ 28/04/2015 ರಂದು ಸಮಯ ಸಂಜೆ 05:00 ಗಂಟೆಗೆ ಉಡುಪಿಯ ಚಂದು ಮೈದಾನದ ಪೊಲೀಸ್‌ ಕವಾಯಿತು ಮೈದಾನದಲ್ಲಿ ಉಡುಪಿ ಜಿಲ್ಲಾ ಪೊಲೀಸ್‌ ವತಿಯಿಂದ ಗುಂಪು ಚದುರಿಸುವ ಕವಾಯಿತು "Mob Operation Mock Drill " ನಡೆಯಲಿದ್ದು ಸಾರ್ವಜನಿಕರು, ಮಾದ್ಯಮ ಪ್ರತಿನಿಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿರುವಂತೆ ಪೊಲೀಸ್‌ ಅಧೀಕ್ಷಕರು ಉಡುಪಿ ಜಿಲ್ಲೆ ರವರು ಈ ಮೂಲಕ ಕೋರಿಕೊಂಡಿರುತ್ತಾರೆ.

No comments: