Tuesday, March 31, 2015

Daily Crime Reports As on 31/03/2015 at 17:00 Hrs

ಕಳವು ಪ್ರಕರಣ
  • ಕಾಪು: ದಿನಾಂಕ 29-03-2015 ರಂದು ರಾತ್ರಿ 10:00 ಗಂಟೆಯಿಂದ ದಿನಾಂಕ 30-03-2015 ರಂದು 03:15 ಗಂಟೆಯ ಮದ್ಯಾವಧಿಯಲ್ಲಿ ಮಣಿಪುರ ಗ್ರಾಮದ ಮೀನುಗಾರರ ವಿವಿಧೋದ್ದೇಶ ಪ್ರಾಥಮಿಕ ಸಹಕಾರ ಸಂಘ (ನಿ) ಮಣಿಪುರ ಸೊಸೈಟಿಯನ್ನು ಯಾರೋ ಕಳ್ಳರು ರೋಲಿಂಗ್‌ ಶೆಟರ್‌ನ ಬೀಗವನ್ನು ಯಾವುದೋ ಬಲವಾದ ಆಯುಧದಿಂದ ಮುರಿದು ಸೊಸೈಟಿಯ ಒಳ ಪ್ರವೇಶಿಸಿ ಸುಮಾರು ರೂ 4000 ಮೌಲ್ಯದ AOC ಕಂಪನಿಯ ಕಪ್ಪು ಬಣ್ಣದ  MONITER  ಕಳವು ಮಾಡಿಕೊಂಡು ಹೋಗಿರುವುದಾಗಿದೆ. ಬಗ್ಗೆ ಕಾಪು ಠಾಣಾ ಅಪರಾಧ ಕ್ರಮಾಂಕ 68/15 ಕಲಂ 457, 380 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 

No comments: