Tuesday, January 27, 2015

Daily Crimes Reported as On 27/01/2015 at 07:00 Hrs


ಅಪಘಾತ ಪ್ರಕರಣ
  • ಮಣಿಪಾಲ:ದಿನಾಂಕ:25/01/15 ರಂದು 19:40 ಗಂಟೆಗೆ ಉಡುಪಿ ತಾಲೂಕು ಅಲೆವೂರು ಗ್ರಾಮದ ರಾಂಪುರ ದೆಂದೂರುಕಟ್ಟೆ ರಸ್ತೆಯಲ್ಲಿ ಟೆಂಪೋ ನಂಬ್ರ ಕೆಎ 18 5564 ನೇದರ ಚಾಲಕನು ತನ್ನ ಟೆಂಪೋವನ್ನು ದೆಂದೂರು ಕಟ್ಟೆ ಕಡೆಯಿಂದ ರಾಂಪುರ ಕಡೆಗೆ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ತನ್ನ ವಿರುದ್ದ ದಿಕ್ಕಿನಿಂದ ಬರುತ್ತಿದ್ದ ದ್ಚಿಚಕ್ರ ವಾಹನ ನಂಬ್ರ ಕೆಎ 20 ಇಎಫ್‌ ‌6391 ನೇದಕ್ಕೆ ಢಿಕ್ಕಿ ಹೊಡೆದ ಪರಿಣಾಮ ದ್ಚಿಚಕ್ರ ವಾಹನದಲ್ಲಿ ಸವಾರಿ ಮಾಡುತ್ತಿದ್ದ ಉಪೇಂದ್ರ ಶೆಣೈ ಹಾಗೂ ಸಹಸವಾರ ಶ್ರೇಯಸ್ ಶೆಣೈರವರಿಗೆ ಗಾಯವುಂಟಾಗಿರುವುದಾಗಿದೆ. ಈ ಬಗ್ಗೆ ಶ್ರೀನಿವಾಸ ಶೆಣೈ, ತಂದೆ:ಉಪೇಂದ್ರ ಶೆಣೈ, ವಾಸ:ನರಸಿಂಹ ಕೃಪಾ, ನೆಹರು ಹೈಸ್ಕೂಲ್ ಬಳಿ, ಅಲೆವೂರು, ಉಡುಪಿರವರು ನೀಡಿದ ದೂರಿನಂತೆ 12/15 ಕಲಂ:279, 337, 338 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

No comments: