Monday, October 13, 2014

Daily Crimes Reported as On 13/10/2014 at 17:00 Hrs

ಆಪಘಾತ ಪ್ರಕರಣ
  • ಕಾರ್ಕಳ: ದಿನಾಂಕ:12.10.2014 ರಂದು ರಾತ್ರಿ 10:00 ಗಂಟೆಗೆ ಕಾರ್ಕಳ ತಾಲೂಕು ಸಾಣೂರು ಗ್ರಾಮದ ಅವಿನಾಶ್ ಫ್ಯಾಕ್ಟರಿಯ ಬಳಿ ಪಿರ್ಯಾದಿ ರಮೇಶ್ ನಾಯ್ಕ್ ಇವರ ಆಣ್ಣ ಗಣೇಶ್ ನಾಯ್ಕ ಪ್ರಾಯ: 38 ವರ್ಷ ಎಂಬುವವರು KA-20 EF 6818  ನೇ ಹೊಂಡಾ ಆಕ್ಟೀವಾ ದ್ವಿಚಕ್ರ ವಾಹನದಲ್ಲಿ ಸಾಣೂರಿನಿಂದ-ಕಾರ್ಕಳದ ಕಡೆಗೆ ಬರುತ್ತಾ ತನ್ನ  ದ್ವಿಚಕ್ರ ವಾಹನವನ್ನು ಅತೀ ವೇಗ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿದ ಪರಿಣಾಮ ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಅವರ ತಲೆಗೆ ತೀವ್ರ ತರಹದ  ರಕ್ತ ಗಾಯವಾಗಿ ಸ್ಥಳದಲ್ಲೇ ಮೃತಪಟ್ಟಿರುತ್ತಾರೆ. ಈ ಬಗ್ಗೆ ಕಾರ್ಕಳ ನಗರ ಠಾಣೆಯಲ್ಲಿ ಅಪರಾಧ ಕ್ರಮಾಂಕ 181/2014 U/s 279, 304(A) ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

No comments: