Friday, October 17, 2014

Daily Crime Reports as on 17/10/2014 at 19:30 Hrs



ಖೋಟಾ ನೋಟುಗಳು ಪತ್ತೆ – ಪ್ರಕರಣ ದಾಖಲು

  • ಉಡುಪಿ: ಕಾರ್ಪೋರೇಶನ್‌ ಬ್ಯಾಂಕ್‌ ಕರೆನ್ಸಿ ಚೆಸ್ಟ್‌‌ ಬ್ರಾಂಚ್‌‌ ಉಡುಪಿಗೆ ಕಾರ್ಪೋರೇಶನ್‌ ಬ್ಯಾಂಕ್‌ನ ವಿವಿಧ ಶಾಖೆಗಳಿಂದ ಜನವರಿ 2014 ರಿಂದ ಮೇ 2014 ರವರೆಗೆ ರವಾನಿಸಿದ ಹಣದಲ್ಲಿ ಕರೆನ್ಸಿ ಚೆಸ್ಟ್ ನವರು ಪರಿಷ್ಕರಣೆ ಮಾಡುವ ಸಂದರ್ಭದಲ್ಲಿ 1000, 500 ಹಾಗೂ 100 ರೂಪಾಯಿ ಮುಖಬೆಲೆಯ ಅನುಮನಾಸ್ಪದವಾದಂತಹ ಶಂಕಿತ ಟಟ್ಟು 73 ಖೋಟಾ ನೋಟುಗಳು ಪತ್ತೆಯಾಗಿರುತ್ತದೆ ಎಂಬುದಾಗಿ ಅನಿಲ ರಾವ್ ಸೀನಿಯರ್ ಮ್ಯಾನೇಜರ್ ಕಾರ್ಪೋರೇಶನ್‌ ಬ್ಯಾಂಕ್‌ ಕರೆನ್ಸಿ ಚೆಸ್ಟ್ ಉಡುಪಿ ತಾಲೂಕು ರವರು ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 297/2014 ಕಲಂ 489ಬಿ ಐ.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  

1 comment:

Unknown said...

ಬ್ಯಾಂಕಿನವರು ಚೆಕ್ ಮಾಡಿ ತೆಗೆದು ಕೊಳ್ಳಲಿಲ್ಲವೇ .. ಕೇವಲ 5 ತಿಂಗಳಲ್ಲಿ 73 ಕೋಟಾ ನೋಟ್ ಅಂದರೆ ಸಾಮಾನ್ಯ ವಿಷಯವಲ್ಲ ..

Janardhan kodavoor