Tuesday, September 16, 2014

Daily Crime Reports as on 16/09/2014 at 19:30 Hrs



ಮಟ್ಕಾ ಜುಗಾರಿ ಆಟ ಪ್ರಕರಣ  
  • ಶಿರ್ವಾ: ದಿನಾಂಕ 16/09/14 ರಂದು ಬೆಳ್ಳೆ ಗ್ರಾಮದ   ಪಡುಬೆಳ್ಳೆ   ಸಿಂಡಿಕೇಟ್‌   ಬ್ಯಾಂಕ್‌   ಬಳಿ  ಸಾರ್ವಜನಿಕ ಸ್ಥಳದಲ್ಲಿ ಆಪಾದಿತ ಸತೀಶ ಬಂಗೇರ(36)ತಂದೆ:ರಾಮ ಸುವರ್ಣ  ವಾಸ: ಸೂಡ ಗರ್ಡಿ ಬಳಿ ಸೂಡ ಅಂಚೆ ಮತ್ತು ಗ್ರಾಮ  ಕಾರ್ಕಳ  ತಾಲೂಕು ಈತನು ಸಾರ್ವಜನಿಕರಿಂದ ಹಣವನ್ನು ಪಣವಾಗಿ ಸಂಗ್ರಹಿಸಿ ಸ್ವಂತ ಲಾಭಕ್ಕೋಸ್ಕರ ಮಟ್ಕಾ ಎಂಬ ಜುಗಾರಿ ಆಟ ಆಡುತ್ತಿದ್ದಾಗ ಖಚಿತ ವರ್ತಮಾನದ ಮೇರೆಗೆ  ಪಿ. ಅಶೋಕ  ಪೊಲೀಸ್‌ ಉಪ ನಿರೀಕ್ಷಕರು ಶಿರ್ವ ಠಾಣೆ ರವರು ಸಿಬ್ಬಂದಿಗಳೊಂದಿಗೆ ದಾಳಿ ನಡೆಸಿ  ಆರೋಪಿಯನ್ನು ದಸ್ತಗಿರಿ ಮಾಡಿ ಜೂಜಾಟಕ್ಕೆ ಬಳಸಿದ ನಗದು ರೂ:610/-ಹಾಗೂ ಇತರ ಪರಿಕರಗಳನ್ನು ಮುಂದಿನ ಕ್ರಮದ ಬಗ್ಗೆ ಸ್ವಾಧೀನಪಡಿಸಿಕೊಂಡು ಠಾಣಾ ಅಪರಾಧ ಕ್ರಮಾಂಕ 145/2014 ಕಲಂ 78(1)(3) ಕೆ.ಪಿ. ಆಕ್ಟ್ ನಂತೆ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತದೆ.



No comments: