Friday, February 14, 2014

Daily Crime Reports As On 14/02/2014 At 19:30 Hrsಅಸ್ವಾಭಾವಿಕ ಮರಣ ಪ್ರಕರಣ:

  • ಕಾರ್ಕಳ ಗ್ರಾಮಾಂತರ :ದಿನಾಂಕ 14/02/2014 ರಂದು ಬೆಳಗ್ಗೆ 11:00 ಗಂಟೆಯಿಂದ 12:00 ಗಂಟೆಯ ನಡುವಿನ ಅವದಿಯಲ್ಲಿ ಫಿರ್ಯಾದಿ ಗುರುರಾಜ ಆಚಾರ್ಯ (30) ತಂದೆ: ದಿ. ರಾಮಯ್ಯ ಆಚಾರ್ಯ, ವಾಸ:ವದಂಡಿಬೆಟ್ಟು, ದರ್ಖಾಸ್ತು ಮನೆ,ಕುಂಟಾಡಿ ಅಂಚೆ,ಕಲ್ಯಾ ಗ್ರಾಮ, ಕಾರ್ಕಳ ತಾಲೂಕು. ಇವರ ಮಾವ ರಾಘವೇಂದ್ರ ಆಚಾರ್ಯ(38) ಎಂಬುವರು ವಿಪರೀತ ಶರಾಬು ಕುಡಿಯುವ ಚಟ ಹೊಂದಿದ್ದು ಅದೇ ಕಾರಣದಿಂದ ಅಥವಾ ಬೇರೆ ಯಾವುದೋ ಕಾರಣದಿಂದ ಜೀವನದಲ್ಲಿ  ಜಿಗುಪ್ಸೆಗೊಂಡು ಕಾರ್ಕಳ ತಾಲೂಕು ಕಲ್ಯಾ ಗ್ರಾಮದ ದಂಡಿಬೆಟ್ಟು, ದರ್ಖಾಸ್ತು ಮನೆ ಎಂಬಲ್ಲಿ ಮನೆಯ ಪಕ್ಕದ ಇಂದಿರಾ ಶೆಟ್ಟಿರವರ ಪಾಳು ಬಿದ್ದ ಕೋಳಿ ಫಾರಂ ಶೆಡ್ಡಿನಲ್ಲಿರುವ  ಫ್ಯಾನಿನ ಅಡ್ಡ ಜಂತಿಗೆ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ ಈ ಬಗ್ಗೆ ಗುರುರಾಜ ಆಚಾರ್ಯರವರು ನೀಡಿದ ದೂರಿನಂತೆ ಕಾರ್ಕಳ ಗ್ರಾಮಾಂತರ ಠಾಣಾ ಯು.ಡಿ.ಆರ್ ನಂ.09/14 ಕಲಂ. 174 ಸಿಆರ್‌ಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

No comments: