Monday, May 20, 2013

PRESS NOTE



ಪತ್ರಿಕಾ ಪ್ರಕಟಣೆ

 
               ದಿನಾಂಕ: 20-05-13ರಂದು ಉಡುಪಿ ದೊಡ್ಡಣಗುಡ್ಡೆಯ ಮಸೀದಿ ಬಳಿ ಅಸ್ವಸ್ಥಗೊಂಡಿರುವ ಸುಮಾರು 40 ರಿಂದ 45 ವರ್ಷ ಪ್ರಾಯದ ಅಪರಿಚಿತ ಗಂಡಸನ್ನು ಚಿಕಿತ್ಸೆಯ ಬಗ್ಗೆ 108 ಅಂಬುಲ್ಎನ್ಸ್ ರವರು ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆ ಅಜ್ಜರಕಾಡು ಉಡುಪಿಯಲ್ಲಿ ದಾಖಲಿಸಿದ್ದು, ಸದ್ರಿ ವ್ಯಕ್ತಿಯು ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿರುತ್ತಾ ಮೃತ ಪಟ್ಟಿದ್ದು,  ಸದ್ರಿ  ಅಪರಿಚಿತ ಗಂಡಸಿನ ಮೃತ ಶರೀರವನ್ನು ಉಡುಪಿಯ ಜಿಲ್ಲಾ ಆಸ್ಪತ್ರೆಯ ಶವಗಾರದಲ್ಲಿ ಇರಿಸಲಾಗಿದ್ದು, ಮೃತರ ವಾರಸುದಾರರು ಇದ್ದಲ್ಲಿ ಕೂಡಲೇ ಉಡುಪಿ ನಗರ ಠಾಣಾ ದೂರವಾಣಿ ಸಂಖ್ಯೆ 0820-2520444 ಅಥವಾ ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆ ಅಜ್ಜರಕಾಡು  ದೂರವಾಣಿ ಸಂಖ್ಯೆ 0820-2520555 ಸಂಪರ್ಕಿಸಬೇಕಾಗಿ ಕೋರಿಕೆ.



ಮೃತ ವ್ಯಕ್ತಿಯ ಚಹರೆ ಈ ಕೆಳಗಿನಂತಿರುತ್ತದೆ.
1
ಹೆಸರು
ಅಪರಿಚಿತ ಗಂಡಸು(ರಮೇಶ), ತಂದೆ:ಸದಾಶಿವ ಮರ್ಡಿ,       
2
ವಯಸ್ಸು
ಸುಮಾರು 40 ರಿಂದ 45 ವರ್ಷ    
3
ಎತ್ತರ  
ಸುಮಾರು 5.7 ಅಡಿ       
4
ಚಹರೆ  
ಎಣ್ಣೆ ಕಪ್ಪು ಮೈಬಣ್ಣ       
5
ಗುರುತು
ಕಪ್ಪು, ಬಿಳಿ ಮಿಶ್ರಿತ ಕೂದಲುಗಳಿರುತ್ತವೆ.    
6
ಬಟ್ಟೆ    
ಕಂದು ಬಣ್ಣದ ಪ್ಯಾಂಟ್‌

No comments: