Saturday, May 04, 2013

Daily Crimes Reported as On 04/05/2013 at 19:30 Hrs

ಅಸ್ವಾಭಾವಿಕ ಮರಣ ಪ್ರಕರಣ
  • ಶಂಕರನಾರಾಯಣ: ಪಿರ್ಯಾದಿದಾರ ಕೃಷ್ಣರಾವ್‌ಮೂಲ್ಯ ಪ್ರಾಯ: 36  ತಂದೆ :  ದೇಜು ಮೂಲ್ಯ  ವಾಸ:  ನಾಯಿದೆಡ್ಡುಮನೆ, ಶಿರ್ವ ಅಂಚೆ ಮತ್ತು ಗ್ರಾಮ, ಉಡುಪಿ ತಾಲೂಕು ಇವರ ಅಕ್ಕನ ಗಂಡ 38 ವರ್ಷ ಪ್ರಾಯದ ವಿಜಯ ಮೂಲ್ಯರವರು ಯಾವುದೋ ವೈಯಕ್ತಿಕ ಕಾರಣದಿಂದ ಜೀವನದಲ್ಲಿ  ಜಿಗುಪ್ಸೆ ಹೊಂದಿ ದಿನಾಂಕ 03-05-2013 ರಂದು 14:10 ಗಂಟೆಯಿಂದ 17:00 ಗಂಟೆಯ ನಡುವಿನ ಸಮಯದಲ್ಲಿ  ಕುಂದಾಪುರ ತಾಲೂಕು ಸಿದ್ದಾಪುರ ಗ್ರಾಮದ ಕೊಳ್ಕೆಬೈಲು ಎಂಬಲ್ಲಿ ಯಾವುದೋ ವಿಷ ಪದಾರ್ಥವನ್ನು ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ.  ಈ ಬಗ್ಗೆ ಕೃಷ್ಣರಾವ್‌ಮೂಲ್ಯ ರವರು ನೀಡಿದ ದೂರಿನಂತೆ ಶಂಕರನಾರಾಯಣ ಠಾಣಾ ಯುಡಿಆರ್‌ ಕ್ರಮಾಂಕ 12/2013 ಕಲಂ:  174 ಸಿಆರ್‌ಪಿಸಿ ಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

No comments: