Friday, May 17, 2013

ಪತ್ರಿಕಾ ಪ್ರಕಟಣೆ


  • ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆ ಅಜ್ಜರಕಾಡು ಉಡುಪಿಯಲ್ಲಿ ದಿನಾಂಕ:07/05/13ರಂದು ಕಾಯಿಲೆಯ ಬಗ್ಗೆ ದಾಖಲಾದ ರುದ್ರಪ್ಪ (55) ಎಂಬ ಗಂಡಸು ದಿನಾಂಕ:15/05/2013 ರಂದು ಚಿಕಿತ್ಸೆ ಫಲಕಾರಿಯಾಗದೆ ಕಾಯಿಲೆಯಿಂದ ಮೃತ ಪಟ್ಟಿದ್ದು, ಸದ್ರಿ ಮೃತ ಶರೀರವನ್ನು ಉಡುಪಿ ಜಿಲ್ಲಾ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದ್ದು, ಮೃತರ ವಾರಸುದಾರರು ಇದ್ದಲ್ಲಿ ಕೂಡಲೇ ಉಡುಪಿ ನಗರ ಠಾಣಾ ದೂರವಾಣಿ ಸಂಖ್ಯೆ 0820-2520444, ಪೊಲೀಸ್ ವೃತ್ತನಿರೀಕ್ಷಕರು  ಉಡುಪಿ ವೃತ್ತ :0820-2520329 ಸಂಪರ್ಕಿಸಬೇಕಾಗಿ ಕೋರಿಕೆ.  

ಅಪರಿಚಿತ ಗಂಡಸಿನ ಮೃತದೇಹದ  ಚಹರೆ ವಿವರ ಕೆಳಗಿನಂತಿದೆ.
1
ಹೆಸರು
ರುದ್ರಪ್ಪ
2
ವಯಸ್ಸು
ಸುಮಾರು 55 ವರ್ಷ      
3
ಎತ್ತರ  
5.8 ಅಡಿ
4
ಚಹರೆ  
ಎಣ್ಣೆ ಕಪ್ಪು ಮೈಬಣ್ಣ       
5
ಗುರುತು
ಮುಖದ ಮೇಲೆ ಕಪ್ಪುಗಡ್ಡ ಹೊಂದಿರುತ್ತಾನೆ. 

No comments: