Tuesday, April 09, 2013

Daily Crimes Reported as On 09/04/2013 at 19:30 Hrs

ಅಸ್ವಾಭಾವಿಕ ಮರಣ ಪ್ರಕರಣ 
  • ಕೋಟ:ದಿನಾಂಕ 09/04/2013 ರಂದು ನಾರಾಯಣ ಕುಲಾಲ್ ತಂದೆ: ಬಡಿಯ ಕುಲಾಲ್ ವಾಸ: ಬಾಳೆಹಿತ್ಲು ಕಕ್ಕುಂಜೆ ಗ್ರಾಮ ಎಂಬವರ ಮಗಳು ಮಾಲತಿ(35 ವರ್ಷ)ಮಾನಸಿಕ ಅಸ್ವಸ್ಥೆತೆಯಿಂದ ನೊಂದು ಉಡುಪಿ ತಾಲೂಕು ಕಕ್ಕುಂಜೆ ಗ್ರಾಮದ ಬಾಳೆಹಿತ್ಲು ಮನೆ ಎಂಬಲ್ಲಿರುವ ತನ್ನ ಮನೆಯಲ್ಲಿ ಬೆಳಿಗ್ಗೆ 11:00 ರಿಂದ 12:15 ರ ಮಧ್ಯಾವದಿಯಲ್ಲಿ ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೆಯ ಶೌಚಾಲಯದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದುದಾಗಿದೆ. ಈ ಬಗ್ಗೆ ನಾರಾಯಣ ಕುಲಾಲ್ ರವರು ಮೃತರ ಬಗ್ಗೆ ನೀಡಿದ ದೂರಿನಂತೆ ಕೋಟ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಕ್ರಮಾಂಕ 09/2013 ಕಲಂ 174 ಸಿ.ಆರ್ ಪಿ.ಸಿಯಂತೆ  ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

No comments: