Friday, January 27, 2012

Udupi District New SP Charge Handover






ಈ ದಿನ ಬೆಳಿಗ್ಗೆ ಉಡುಪಿ ಜಿಲ್ಲೆಯ ನೂತನ ಪೊಲೀಸ್‌ ಅಧೀಕ್ಷಕರಾಗಿ ಡಾ. ಬೋರಲಿಂಗಯ್ಯ ಎಮ್‌.ಬಿ. ಐಪಿಎಸ್‌ ಇವರು ಉಡುಪಿ ಜಿಲ್ಲಾ ಹೆಚ್ಚುವರಿ ಪೊಲೀಸ್‌ ಅಧೀಕ್ಷಕರಾದ ಶ್ರೀ ವೆಂಕಟೇಶಪ್ಪ ಇವರಿಂದ ಅಧಿಕಾರ ಸ್ವೀಕರಿಸಿದರು.

No comments: